Sri Saraswathi Ashtottara Shatanamavali in Kannada Lyrics
See below for Sri Saraswathi Ashtottara Shatanamavali in Kannada Lyrics online free, Navaratri Saraswathi Pooja Ashtottaram Lyrics
Goddess Saraswati is known as the goddess of knowledge and wisdom. The forms of Adishakti Srilalitha are innumerable. Jnanamata, the form of Veenapani Mahasaraswati is the most important in it. Sharada Puja has special significance during Navratri.
Ashwayuja month Shuklapaksha Padya starts with Durga worship, Navratri festival starts from Saptami and Sharda Puja starts from Saptami and ends on Dashami. Praying to Saraswati, the all-knowing goddess of the universe, to bless her with knowledge and learning. No work is incomplete without education and knowledge. As Vidya Vihinam Pashusamanam, one should strive and work hard for education. The scriptures are knowledge. That is why books and scriptures are mainly worshiped on Sharada Puja. Sarada is the one who dispels the darkness and lights the torch of knowledge.
Click here for Sri Durga Ashtottara Shatanamavali in Telugu Lyrics
Click here for Tirumala Papavinasanam Timings
Sri Saraswathi Ashtottara Shatanamavali in Telugu Lyrics
ಸರಸ್ವತೀ ಅಷ್ಟೋತ್ತರ ಶತ ನಾಮಾವಳಿ
ಓಂ ಶ್ರೀ ಸರಸ್ವತ್ಯೈ ನಮಃ
ಓಂ ಮಹಾಭದ್ರಾಯೈ ನಮಃ
ಓಂ ಮಹಾಮಾಯಾಯೈ ನಮಃ
ಓಂ ವರಪ್ರದಾಯೈ ನಮಃ
ಓಂ ಶ್ರೀಪ್ರದಾಯೈ ನಮಃ
ಓಂ ಪದ್ಮನಿಲಯಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮವಕ್ತ್ರಿಕಾಯೈ ನಮಃ
ಓಂ ಶಿವಾನುಜಾಯೈ ನಮಃ
ಓಂ ಪುಸ್ತಕಹಸ್ತಾಯೈ ನಮಃ (10)
ಓಂ ಜ್ಞಾನಮುದ್ರಾಯೈ ನಮಃ
ಓಂ ರಮಾಯೈ ನಮಃ
ಓಂ ಕಾಮರೂಪಾಯೈ ನಮಃ
ಓಂ ಮಹಾವಿದ್ಯಾಯೈ ನಮಃ
ಓಂ ಮಹಾಪಾತಕ ನಾಶಿನ್ಯೈ ನಮಃ
ಓಂ ಮಹಾಶ್ರಯಾಯೈ ನಮಃ
ಓಂ ಮಾಲಿನ್ಯೈ ನಮಃ
ಓಂ ಮಹಾಭೋಗಾಯೈ ನಮಃ
ಓಂ ಮಹಾಭುಜಾಯೈ ನಮಃ
ಓಂ ಮಹಾಭಾಗಾಯೈ ನಮಃ (20)
ಓಂ ಮಹೋತ್ಸಾಹಾಯೈ ನಮಃ
ಓಂ ದಿವ್ಯಾಂಗಾಯೈ ನಮಃ
ಓಂ ಸುರವಂದಿತಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಮಹಾಪಾಶಾಯೈ ನಮಃ
ಓಂ ಮಹಾಕಾರಾಯೈ ನಮಃ
ಓಂ ಮಹಾಂಕುಶಾಯೈ ನಮಃ
ಓಂ ಸೀತಾಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಾಯೈ ನಮಃ (30)
ಓಂ ವಿದ್ಯುನ್ಮಾಲಾಯೈ ನಮಃ
ಓಂ ವೈಷ್ಣವ್ಯೈ ನಮಃ
ಓಂ ಚಂದ್ರಿಕಾಯೈ ನಮಃ
ಓಂ ಚಂದ್ರಲೇಖಾವಿಭೂಷಿತಾಯೈ ನಮಃ
ಓಂ ಮಹಾಫಲಾಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸುರಸಾಯೈ ನಮಃ
ಓಂ ದೇವ್ಯೈ ನಮಃ
ಓಂ ದಿವ್ಯಾಲಂಕಾರ ಭೂಷಿತಾಯೈ ನಮಃ
ಓಂ ವಾಗ್ದೇವ್ಯೈ ನಮಃ (40)
ಓಂ ವಸುಧಾಯೈ ನಮಃ
ಓಂ ತೀವ್ರಾಯೈ ನಮಃ
ಓಂ ಮಹಾಭದ್ರಾಯೈ ನಮಃ
ಓಂ ಮಹಾಬಲಾಯೈ ನಮಃ
ಓಂ ಭೋಗದಾಯೈ ನಮಃ
ಓಂ ಭಾರತ್ಯೈ ನಮಃ
ಓಂ ಭಾಮಾಯೈ ನಮಃ
ಓಂ ಗೋಮತ್ಯೈ ನಮಃ
ಓಂ ಜಟಿಲಾಯೈ ನಮಃ
ಓಂ ವಿಂಧ್ಯಾವಾಸಾಯೈ ನಮಃ (50)
ಓಂ ಚಂಡಿಕಾಯೈ ನಮಃ
ಓಂ ಸುಭದ್ರಾಯೈ ನಮಃ
ಓಂ ಸುರಪೂಜಿತಾಯೈ ನಮಃ
ಓಂ ವಿನಿದ್ರಾಯೈ ನಮಃ
ಓಂ ವೈಷ್ಣವ್ಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ಬ್ರಹ್ಮಜ್ಞಾನೈಕಸಾಧನಾಯೈ ನಮಃ
ಓಂ ಸೌದಾಮಿನ್ಯೈ ನಮಃ
ಓಂ ಸುಧಾಮೂರ್ತಯೇ ನಮಃ
ಓಂ ಸುವೀಣಾಯೈ ನಮಃ (60)
ಓಂ ಸುವಾಸಿನ್ಯೈ ನಮಃ
ಓಂ ವಿದ್ಯಾರೂಪಾಯೈ ನಮಃ
ಓಂ ಬ್ರಹ್ಮಜಾಯಾಯೈ ನಮಃ
ಓಂ ವಿಶಾಲಾಯೈ ನಮಃ
ಓಂ ಪದ್ಮಲೋಚನಾಯೈ ನಮಃ
ಓಂ ಶುಂಭಾಸುರ ಪ್ರಮಥಿನ್ಯೈ ನಮಃ
ಓಂ ಧೂಮ್ರಲೋಚನ ಮರ್ದಿನ್ಯೈ ನಮಃ
ಓಂ ಸರ್ವಾತ್ಮಿಕಾಯೈ ನಮಃ
ಓಂ ತ್ರಯೀಮೂರ್ತ್ಯೈ ನಮಃ
ಓಂ ಶುಭದಾಯೈ ನಮಃ (70)
ಓಂ ಶಾಸ್ತ್ರರೂಪಿಣ್ಯೈ ನಮಃ
ಓಂ ಸರ್ವದೇವಸ್ತುತಾಯೈ ನಮಃ
ಓಂ ಸೌಮ್ಯಾಯೈ ನಮಃ
ಓಂ ಸುರಾಸುರ ನಮಸ್ಕೃತಾಯೈ ನಮಃ
ಓಂ ರಕ್ತಬೀಜ ನಿಹಂತ್ರ್ಯೈ ನಮಃ
ಓಂ ಚಾಮುಂಡಾಯೈ ನಮಃ
ಓಂ ಮುಂಡಕಾಂಬಿಕಾಯೈ ನಮಃ
ಓಂ ಕಾಳರಾತ್ರ್ಯೈ ನಮಃ
ಓಂ ಪ್ರಹರಣಾಯೈ ನಮಃ
ಓಂ ಕಳಾಧಾರಾಯೈ ನಮಃ (80)
ಓಂ ನಿರಂಜನಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ವಾಗ್ದೇವ್ಯೈ ನಮಃ
ಓಂ ವಾರಾಹ್ಯೈ ನಮಃ
ಓಂ ವಾರಿಜಾಸನಾಯೈ ನಮಃ
ಓಂ ಚಿತ್ರಾಂಬರಾಯೈ ನಮಃ
ಓಂ ಚಿತ್ರಗಂಧಾಯೈ ನಮಃ
ಓಂ ಚಿತ್ರಮಾಲ್ಯ ವಿಭೂಷಿತಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಪ್ರದಾಯೈ ನಮಃ (90)
ಓಂ ವಂದ್ಯಾಯೈ ನಮಃ
ಓಂ ರೂಪಸೌಭಾಗ್ಯದಾಯಿನ್ಯೈ ನಮಃ
ಓಂ ಶ್ವೇತಾನನಾಯೈ ನಮಃ
ಓಂ ರಕ್ತ ಮಧ್ಯಾಯೈ ನಮಃ
ಓಂ ದ್ವಿಭುಜಾಯೈ ನಮಃ
ಓಂ ಸುರಪೂಜಿತಾಯೈ ನಮಃ
ಓಂ ನಿರಂಜನಾಯೈ ನಮಃ
ಓಂ ನೀಲಜಂಘಾಯೈ ನಮಃ
ಓಂ ಚತುರ್ವರ್ಗಫಲಪ್ರದಾಯೈ ನಮಃ
ಓಂ ಚತುರಾನನ ಸಾಮ್ರಾಜ್ಜ್ಯೈ ನಮಃ (100)
ಓಂ ಬ್ರಹ್ಮವಿಷ್ಣು ಶಿವಾತ್ಮಿಕಾಯೈ ನಮಃ
ಓಂ ಹಂಸಾಸನಾಯೈ ನಮಃ
ಓಂ ಮಹಾವಿದ್ಯಾಯೈ ನಮಃ
ಓಂ ಮಂತ್ರವಿದ್ಯಾಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಮಹಾಸರಸ್ವತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಜ್ಞಾನೈಕತತ್ಪರಾಯೈ ನಮಃ (108)
ಇತಿ ಶ್ರೀಸರಸ್ವತ್ಯಷ್ಟೋತ್ತರಶತನಾಮಾವಳಿಃ ಸಮಾಪ್ತಾ ॥
Comments
Post a Comment