Sri Shiva Ashtottara Shatanamavali in Kannada Lyrics online free
See below for Sri Shiva Ashtottara Shatanamavali in Kannada, Lord Shiva Monday Chanting Stotram, Shiva Archana Stuti, Bilvarchana, Ashtottara Shatanamavali for Puja.
Lord Shiva is one of the supreme deities in Sanatha Dharma. Also one of the main gods in Trimurti. Sri Shankara is the leader of all devatha gana and Bhutha gana. For that reason, Sri Adi yogi is popularly known as Bhootha Natha. Sri Maha Deva is also in charge (Adipathi) for Mind. As per sastra, Sri Ardhanareeshwara is praised as Maha Rudra Devaru and Mano Niyamakaru. Lord Shiva is the controller of all Jeeva minds. No Jeeva in this universe has its own decision without Sri shiva's blessing. As per Purana, Sri shankara is Abhisheka Priya. Doing Abhisheka with different materials will give different results (Phala). Doing Bhilwarchana with Ashtottara Shathanamavali to maha linga gives extreme health, wealth, and knowledge. See below for the Sri Shiva Ashtottara Shatanamavali in Kannada Lyrics.
Click here to view Shiva Ashtottara Shatanamavali in Telugu
Click here to Book Sri Kalahasthi Rahu Kethu Pooja Online Booking
Sri Shiva Ashtottara Shatanamavali in Kannada Lyrics online free
|| ಶ್ರೀ ಶಿವ ಅಷ್ಟೋತ್ತರ ಶತ ನಾಮಾವಳಿ ||
- ಓಂ ಶಿವಾಯ ನಮಃ
- ಓಂ ಮಹೇಶ್ವರಾಯ ನಮಃ
- ಓಂ ಶಂಭವೇ ನಮಃ
- ಓಂ ಪಿನಾಕಿನೇ ನಮಃ
- ಓಂ ಶಶಿಶೇಖರಾಯ ನಮಃ
- ಓಂ ವಾಮದೇವಾಯ ನಮಃ
- ಓಂ ವಿರೂಪಾಕ್ಷಾಯ ನಮಃ
- ಓಂ ಕಪರ್ದಿನೇ ನಮಃ
- ಓಂ ನೀಲಲೋಹಿತಾಯ ನಮಃ
- ಓಂ ಶಂಕರಾಯ ನಮಃ (10)
- ಓಂ ಶೂಲಪಾಣಯೇ ನಮಃ
- ಓಂ ಖಟ್ವಾಂಗಿನೇ ನಮಃ
- ಓಂ ವಿಷ್ಣುವಲ್ಲಭಾಯ ನಮಃ
- ಓಂ ಶಿಪಿವಿಷ್ಟಾಯ ನಮಃ
- ಓಂ ಅಂಬಿಕಾನಾಥಾಯ ನಮಃ
- ಓಂ ಶ್ರೀಕಂಠಾಯ ನಮಃ
- ಓಂ ಭಕ್ತವತ್ಸಲಾಯ ನಮಃ
- ಓಂ ಭವಾಯ ನಮಃ
- ಓಂ ಶರ್ವಾಯ ನಮಃ
- ಓಂ ತ್ರಿಲೋಕೇಶಾಯ ನಮಃ (20)
- ಓಂ ಶಿತಿಕಂಠಾಯ ನಮಃ
- ಓಂ ಶಿವಾಪ್ರಿಯಾಯ ನಮಃ
- ಓಂ ಉಗ್ರಾಯ ನಮಃ
- ಓಂ ಕಪಾಲಿನೇ ನಮಃ
- ಓಂ ಕಾಮಾರಯೇ ನಮಃ
- ಓಂ ಅಂಧಕಾಸುರ ಸೂದನಾಯ ನಮಃ
- ಓಂ ಗಂಗಾಧರಾಯ ನಮಃ
- ಓಂ ಲಲಾಟಾಕ್ಷಾಯ ನಮಃ
- ಓಂ ಕಾಲಕಾಲಾಯ ನಮಃ
- ಓಂ ಕೃಪಾನಿಧಯೇ ನಮಃ (30)
- ಓಂ ಭೀಮಾಯ ನಮಃ
- ಓಂ ಪರಶುಹಸ್ತಾಯ ನಮಃ
- ಓಂ ಮೃಗಪಾಣಯೇ ನಮಃ
- ಓಂ ಜಟಾಧರಾಯ ನಮಃ
- ಓಂ ಕೈಲಾಸವಾಸಿನೇ ನಮಃ
- ಓಂ ಕವಚಿನೇ ನಮಃ
- ಓಂ ಕಠೋರಾಯ ನಮಃ
- ಓಂ ತ್ರಿಪುರಾಂತಕಾಯ ನಮಃ
- ಓಂ ವೃಷಾಂಕಾಯ ನಮಃ
- ಓಂ ವೃಷಭಾರೂಢಾಯ ನಮಃ (40)
- ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ
- ಓಂ ಸಾಮಪ್ರಿಯಾಯ ನಮಃ
- ಓಂ ಸ್ವರಮಯಾಯ ನಮಃ
- ಓಂ ತ್ರಯೀಮೂರ್ತಯೇ ನಮಃ
- ಓಂ ಅನೀಶ್ವರಾಯ ನಮಃ
- ಓಂ ಸರ್ವಜ್ಞಾಯ ನಮಃ
- ಓಂ ಪರಮಾತ್ಮನೇ ನಮಃ
- ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ
- ಓಂ ಹವಿಷೇ ನಮಃ
- ಓಂ ಯಜ್ಞಮಯಾಯ ನಮಃ (50)
- ಓಂ ಸೋಮಾಯ ನಮಃ
- ಓಂ ಪಂಚವಕ್ತ್ರಾಯ ನಮಃ
- ಓಂ ಸದಾಶಿವಾಯ ನಮಃ
- ಓಂ ವಿಶ್ವೇಶ್ವರಾಯ ನಮಃ
- ಓಂ ವೀರಭದ್ರಾಯ ನಮಃ
- ಓಂ ಗಣನಾಥಾಯ ನಮಃ
- ಓಂ ಪ್ರಜಾಪತಯೇ ನಮಃ
- ಓಂ ಹಿರಣ್ಯರೇತಸೇ ನಮಃ
- ಓಂ ದುರ್ಧರ್ಷಾಯ ನಮಃ
- ಓಂ ಗಿರೀಶಾಯ ನಮಃ (60)
- ಓಂ ಗಿರಿಶಾಯ ನಮಃ
- ಓಂ ಅನಘಾಯ ನಮಃ
- ಓಂ ಭುಜಂಗ ಭೂಷಣಾಯ ನಮಃ
- ಓಂ ಭರ್ಗಾಯ ನಮಃ
- ಓಂ ಗಿರಿಧನ್ವನೇ ನಮಃ
- ಓಂ ಗಿರಿಪ್ರಿಯಾಯ ನಮಃ
- ಓಂ ಕೃತ್ತಿವಾಸಸೇ ನಮಃ
- ಓಂ ಪುರಾರಾತಯೇ ನಮಃ
- ಓಂ ಭಗವತೇ ನಮಃ
- ಓಂ ಪ್ರಮಥಾಧಿಪಾಯ ನಮಃ (70)
- ಓಂ ಮೃತ್ಯುಂಜಯಾಯ ನಮಃ
- ಓಂ ಸೂಕ್ಷ್ಮತನವೇ ನಮಃ
- ಓಂ ಜಗದ್ವ್ಯಾಪಿನೇ ನಮಃ
- ಓಂ ಜಗದ್ಗುರವೇ ನಮಃ
- ಓಂ ವ್ಯೋಮಕೇಶಾಯ ನಮಃ
- ಓಂ ಮಹಾಸೇನ ಜನಕಾಯ ನಮಃ
- ಓಂ ಚಾರುವಿಕ್ರಮಾಯ ನಮಃ
- ಓಂ ರುದ್ರಾಯ ನಮಃ
- ಓಂ ಭೂತಪತಯೇ ನಮಃ
- ಓಂ ಸ್ಥಾಣವೇ ನಮಃ (80)
- ಓಂ ಅಹಿರ್ಬುಧ್ನ್ಯಾಯ ನಮಃ
- ಓಂ ದಿಗಂಬರಾಯ ನಮಃ
- ಓಂ ಅಷ್ಟಮೂರ್ತಯೇ ನಮಃ
- ಓಂ ಅನೇಕಾತ್ಮನೇ ನಮಃ
- ಓಂ ಸ್ವಾತ್ತ್ವಿಕಾಯ ನಮಃ
- ಓಂ ಶುದ್ಧವಿಗ್ರಹಾಯ ನಮಃ
- ಓಂ ಶಾಶ್ವತಾಯ ನಮಃ
- ಓಂ ಖಂಡಪರಶವೇ ನಮಃ
- ಓಂ ಅಜಾಯ ನಮಃ
- ಓಂ ಪಾಶವಿಮೋಚಕಾಯ ನಮಃ (90)
- ಓಂ ಮೃಡಾಯ ನಮಃ
- ಓಂ ಪಶುಪತಯೇ ನಮಃ
- ಓಂ ದೇವಾಯ ನಮಃ
- ಓಂ ಮಹಾದೇವಾಯ ನಮಃ
- ಓಂ ಅವ್ಯಯಾಯ ನಮಃ
- ಓಂ ಹರಯೇ ನಮಃ
- ಓಂ ಪೂಷದಂತಭಿದೇ ನಮಃ
- ಓಂ ಅವ್ಯಗ್ರಾಯ ನಮಃ
- ಓಂ ದಕ್ಷಾಧ್ವರಹರಾಯ ನಮಃ
- ಓಂ ಹರಾಯ ನಮಃ (100)
- ಓಂ ಭಗನೇತ್ರಭಿದೇ ನಮಃ
- ಓಂ ಅವ್ಯಕ್ತಾಯ ನಮಃ
- ಓಂ ಸಹಸ್ರಾಕ್ಷಾಯ ನಮಃ
- ಓಂ ಸಹಸ್ರಪಾದೇ ನಮಃ
- ಓಂ ಅಪವರ್ಗಪ್ರದಾಯ ನಮಃ
- ಓಂ ಅನಂತಾಯ ನಮಃ
- ಓಂ ತಾರಕಾಯ ನಮಃ
- ಓಂ ಪರಮೇಶ್ವರಾಯ ನಮಃ (108)
|| ಇತಿ ಶ್ರೀ ಶಿವಾಷ್ಟೋತ್ತರಶತನಾಮಾವಳಿಃ ಸಮಾಪ್ತಾ ||
Comments
Post a Comment